Balochistan separatist movement । 2025ರ ಮೇ 14ರಂದು ಬಲೂಚ್ ನಾಯಕ ಮಿರ್ ಯಾರ್ ಬಲೂಚ್ ಅವರು ಬಲೂಚಿಸ್ತಾನವು ಪಾಕಿಸ್ತಾನದ ಭಾಗವಲ್ಲ ಎಂದು ಘೋಷಿಸಿದರು. ಪಾಕಿಸ್ತಾನದ ಸರ್ಕಾರದ ವಿರುದ್ಧ ಬಲೂಚಿಸ್ತಾನ ದಂಗೆ ಎದ್ದಿದ್ದೆ. ಪಾಕ್ ವಿರುದ್ಧ ತಿರುಗಿ ಬಿದ್ದ ಬಲೂಚಿಸ್ತಾನ. ಪಾಕ್ ಸೇನೆ ಮೇಲೆ ಗ್ರೆನೈಡ್ ದಾಳಿ. ಬಲೂಚ್ ಲಿಬರೇಷನ್ ಆರ್ಮಿಯ (BLA ) ತನ್ನ "Herof 2.0" ಕಾರ್ಯಾಚರಣೆಯ ಭಾಗವಾಗಿ 58 ಸ್ಥಳಗಳಲ್ಲಿ 78 ಸಂಯೋಜಿತ ದಾಳಿಗಳನ್ನು ನಡೆಸಿದೆ. ಈ ದಾಳಿಗಳು ಮುಖ್ಯವಾಗಿ ಪಾಕಿಸ್ತಾನ ಸೇನೆಯನ್ನು ಗುರಿಯಾಗಿಟ್ಟುಕೊಂಡಿದೆ. ಈ ದಾಳಿಗಳಲ್ಲಿ ಹಲವಾರು ಗುಪ್ತಚರ ಅಧಿಕಾರಿಗಳನ್ನು BLA ಹತ್ಯೆ ಮಾಡಿದೆ.

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/live/R50P2knCQBs?feature=shared
#RepublicofBalochistan #balochistan
#suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/